ವ್ಯಕ್ತಿ ನಾಪತ್ತೆ
Update: 2024-06-24 20:27 IST
ಕೋಟ, ಜೂ.24: ಅನಾರೋಗ್ಯದಿಂದ ಬಳಲುತ್ತಿದ್ದ ಕಕ್ಕುಂಜೆ ಗ್ರಾಮದ ಭಾಸ್ಕರ್ (45) ಎಂಬವರು ಜೂ.18ರಂದು ಬೆಳಗ್ಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.