ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ
Update: 2024-06-26 21:15 IST
ಪಡುಬಿದ್ರಿ, ಜೂ.26: ಗಾಂಜಾ ಸೇವನೆಗೆ ಸಂಬಂಧಿಸಿ ಜೂ.22ರಂದು ಉಚ್ಚಿಲ ಬಸ್ ನಿಲ್ದಾಣದಲ್ಲಿ ಸುಚಿತ್(22) ಹಾಗೂ ಉಚ್ಚಿಲ ಬೀಚ್ ನಲ್ಲಿ ನಮಿತ್(23) ಎಂಬವರನ್ನು ಪಡುಬಿದ್ರೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.