×
Ad

ಹಟ್ಟಿಯಲ್ಲಿದ್ದ ಜಾನುವಾರು ಕಳವು

Update: 2025-06-17 19:33 IST

ಸಾಂದರ್ಭಿಕ ಚಿತ್ರ

ಕಾರ್ಕಳ, ಜೂ.17: ಮುಡಾರು ಗ್ರಾಮದ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್‌ನಲ್ಲಿನ ಹಟ್ಟಿಯಲ್ಲಿರುವ ಮೂರು ದನಗಳು ಕಳವಾಗಿರುವ ಘಟನೆ ಜೂ.16ರಂದು ಬೆಳಗಿನ ಜಾವ ನಡೆದಿದೆ.

ಹಟ್ಟಿಯಲ್ಲಿದ್ದ ಜಾನುವಾರುಗಳನ್ನು ಕಳ್ಳರು ವಾಹನದಲ್ಲಿ ಬಂದು ಕಳವು ಮಾಡಿ ಹೋಗಿದ್ದು ದನಗಳ ಮೌಲ್ಯ 10000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News