×
Ad

ಕೆಲಸ ಇಲ್ಲದ ಚಿಂತೆಯಲ್ಲಿ ಯುವಕ ಆತ್ಮಹತ್ಯೆ

Update: 2025-08-25 20:46 IST

ಕಾಪು, ಆ.25: ಸರಿಯಾದ ಕೆಲಸ ಇಲ್ಲದ ಕಾರಣದಿಂದ ಮನನೊಂದ ಉದ್ಯಾವರ ನಿವಾಸಿ ಪ್ರಶಾಂತ್(39) ಎಂಬವರು ಆ.24ರಂದು ಬೆಳಿಗ್ಗೆ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News