ಅಂತರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಮುಹಮ್ಮದ್ ನೂಹ್‌ಗೆ ಚಿನ್ನದ ಪದಕ
Update: 2025-02-13 22:32 IST
ಮಂಗಳೂರು: TCISನ 9ನೆ ತರಗತಿಯ ವಿದ್ಯಾರ್ಥಿ ಮುಹಮ್ಮದ್ ನೂಹ್ ತಮಿಳುನಾಡಿನ ಚೆನ್ನೈಯಲ್ಲಿ ನಡೆದ world karate masters assosiation ನಲ್ಲಿ the largest karate lesson (single venue) ನಲ್ಲಿ guiness world records ಗೆ ಆಯ್ಕೆಯಾಗಿದ್ದಾರೆ.
ಅದೇ ದಿನ WKMA ವತಿಯಿಂದ ಜರುಗಿದ ಅಂತರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಈಗಾಗಲೇ ನಿಮಿಷಕ್ಕೆ 250 ಪಂಚ್ ಗಳೊಂದಿಗೆ Nobel world recordಗೆ ಮುಹಮ್ಮದ್ ನೂಹ್ ಆಯ್ಕೆಯಾಗಿರುತ್ತಾರೆ ಎಂದು ತಿಳಿದುಬಂದಿದೆ.
ಶಿಕ್ಷಕ ರೆನ್ಸಿ ನದೀಮ್ ಅವರಿಂದ ಮುಹಮ್ಮದ್ ನೂಹ್ ತರೆಬೇತಿ ಪಡೆಯುತ್ತಿದ್ದಾರೆ.