×
Ad

66 ಕೆ.ಜಿ. ಚಿನ್ನ, 295 ಕೆಜಿ ಬೆಳ್ಳಿಯಿಂದ ಅಲಂಕೃತಗೊಂಡ ಗಣಪತಿಯ ಮೂರ್ತಿ

Update: 2023-09-19 12:53 IST

ಮುಂಬೈ: ದೇಶದ ಅತ್ಯಂತ ದುಬಾರಿ ಗಣಪತಿಯ ಮೂರ್ತಿ ಎನಿಸಿಕೊಂಡಿರುವ ಜಿಎಸ್‍ಬಿ ಸೇವಾ ಮಂಡಲದ ಮೂರ್ತಿಗೆ ಈ ಬಾರಿ 66.5 ಕೆ.ಜಿ ಚಿನ್ನ ಮತ್ತು 295 ಕೆ.ಜಿ. ಬೆಳ್ಳಿಯ ಆಭರಣಗಳನ್ನು ಉಪಯೋಗಿಸಿ ಅಲಂಕರಿಸಲಾಗಿದೆ.

ಜಿಎಸ್‍ಬಿ ಸೇವಾ ಮಂಡಲದ ವತಿಯಿಂದ ಪೂರ್ವ ಮುಂಬೈನ ಕಿಂಗ್ಸ್ ಸರ್ಕಲ್‍ನಲ್ಲಿ ಪ್ರತಿಷ್ಠಾಪಿಸಲಾಗಿರುವ ಈ ಮೂರ್ತಿ 69 ವರ್ಷಗಳಿಂದ ಆರಾಧಿಸಲ್ಪಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News