×
Ad

ರಾಮಮಂದಿರ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅನುಮತಿ ನಿರಾಕರಿಸುವ ಹಾಗಿಲ್ಲ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2024-01-22 11:58 IST

ಹೊಸದಿಲ್ಲಿ: ರಾಮ ಮಂದಿರ ಸಮಾರಂಭದ ನೇರ ಪ್ರಸಾರದ ಅನುಮತಿ ವಿನಂತಿಯನ್ನು ತಿರಸ್ಕರಿಸುವ ಹಾಗಿಲ್ಲ ಎಂದು ಹೇಳಿ ಸುಪ್ರಿಂ ಕೋರ್ಟ್‌ ಇಂದು ತಮಿಳು ನಾಡು ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ನೆರೆಹೊರೆಯಲ್ಲಿ ಇತರ ಸಮುದಾಯದ ಜನರು ವಾಸಿಸುತ್ತಾರೆಂಬ ಒಂದೇ ಕಾರಣಕ್ಕೆ ನೇರ ಪ್ರಸಾರಕ್ಕೆ ಅನುಮತಿ ನಿರಾಕರಿಸುವ ಹಾಗಿಲ್ಲ, ಇದು ಸಮಾನತೆಯ ಸಮಾಜ ಎಂದು ಸುಪ್ರೀಂ ಕೋರ್ಟ್‌ ಇಂದು ತಮಿಳುನಾಡು ಸರ್ಕಾರಕ್ಕೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News