×
Ad

ಭಾರತದಲ್ಲಿ ಇಂದಿನ ಚಿನ್ನದ ದರ

Update: 2024-11-05 12:26 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅಂತರಾಷ್ಟ್ರೀಯ ಮಾರುಕಟ್ಟೆಗನುಸಾರವಾಗಿ ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ತುಸು ದರ ಇಳಿಕೆಯಾಗಿದೆ.

ಭಾರತದಲ್ಲಿ ಪ್ರಸ್ತುತ 24-ಕ್ಯಾರೆಟ್ 1 ಗ್ರಾಂ ಚಿನ್ನಕ್ಕೆ 8,024 ರೂ. ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,355 ರೂ ತಲುಪಿದೆ.

ನ. 04 ರಂದು 22 ಕ್ಯಾರಟ್‌ ಚಿನ್ನದ ದರ ಪ್ರತಿ ಗ್ರಾಂಗೆ 7,370 ರೂ. ಇದ್ದು, ಇಂದು ಪ್ರತಿ ಗ್ರಾಂಗೆ 15 ರೂ. ಗಳು ಇಳಿಕೆಯಾಗಿದೆ.

24 ಕ್ಯಾರಟ್‌ ಚಿನ್ನದ ದರದಲ್ಲೂ ಗ್ರಾಮ್‌ ಗೆ 16 ರೂ.ಗಳು ಇಳಿಕೆಯಾಗಿದ್ದು, 8040 ರೂ. ಇದ್ದ ದರವು ಇಂದು 8024 ರೂ.ಗಳಿಗೆ ಇಳಿದಿದೆ.

18 ಕ್ಯಾರಟ್‌ ಚಿನ್ನದ ದರದಲ್ಲೂ ಪ್ರತಿ ಗ್ರಾಂಗೆ 12 ರೂ ಇಳಿದಿದ್ದು, 6030 ರೂ.ಗಳಿದ್ದ ದರವು 6018 ರೂ. ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News