×
Ad

ವಯನಾಡ್ | ಮುಂಡಕ್ಕೈಯಲ್ಲಿ 48 ಗಂಟೆಗಳಲ್ಲಿ 572 ಎಂಎಂ ಮಳೆ

Update: 2024-07-30 22:26 IST

PC : PTI 

ವಯನಾಡ್ : ವಯನಾಡ್‌ನ ಭೂಕುಸಿತದ ಕೇಂದ್ರವಾಗಿದ್ದ ಮುಂಡಕ್ಕೈಯಲ್ಲಿ ಮಂಗಳವಾರ ಮಂಜಾನೆ ವರೆಗೆ 48 ಗಂಟೆಗಳಲ್ಲಿ 572 ಎಂಎಂ ಮಳೆ ಸುರಿದಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಮಾರ್ಗಸೂಚಿ ಒಂದು ದಿನದಲ್ಲಿ 204.4 ಎಂಎಂಗೂ ಅಧಿಕ ಮಳೆ ಸುರಿಯುವುದನ್ನು ಭಾರೀ ಮಳೆ ಎಂದು ಪರಿಗಣಿಸುತ್ತದೆ.

ಈ ಪ್ರದೇಶದಲ್ಲಿ ಮೊದಲ 24 ಗಂಟೆಗಳಲ್ಲಿ 200 ಎಂಎಂ ಮಳೆ ಹಾಗೂ ಮುಂದಿನ 24 ಗಂಟೆಗಳಲ್ಲಿ 372 ಎಂಎಂ ಮಳೆ ಸುರಿದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News