ಶುಭವಾಗಲಿ.

Update: 2016-01-02 06:16 GMT

ಜಗತ್ತನ್ನು ಮುಷ್ಠಿಯೊಳಗಿಟ್ಟು, ಜನ ಸಮೂಹವನ್ನು ವಂಚಿಸುತ್ತಿರುವ ಮಾಧ್ಯಮ ಮಾಫಿಯಾಕ್ಕೆ ಸವಾಲಾಗಿರುವ ವಾರ್ತಾ ಭಾರತಿ , ವೆಬ್‍ಸೈಟ್ ಕ್ಷೇತ್ರಕ್ಕೆ ಕಾಲಿಟ್ಟಿರುವುದು ನಮಗೊಂದು ಆಶಾದಾಯಕ ಬೆಳವಣಿಗೆ. ಎಲ್ಲಾ ಅಡೆ ತಡೆಗಳನ್ನು ಒಡೆದು ಮುನ್ನುಗ್ಗುವ ನಿಮ್ಮೊಂದಿಗೆ ನಾವೂ ಇದ್ದೇವೆ. ಶುಭವಾಗಲಿ.

ಬಿ. ಎ. ಮಹಮದಾಲಿ
ಉಪಾಧ್ಯಕ್ಷ
ಮುಸ್ಲಿಮ್ ಲೇಖಕರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News