×
Ad

ನೂತನ ಸಿಐಸಿ ಆಗಿ ಆರ್.ಕೆ. ಮಾಥುರ್ ಪ್ರಮಾಣ

Update: 2016-01-04 23:56 IST

ಹೊಸದಿಲ್ಲಿ, ಜ. 4: ಮಾಜಿ ರಕ್ಷಣಾ ಕಾರ್ಯದರ್ಶಿ ಆರ್.ಕೆ. ಮಾಥುರ್ ಸೋಮವಾರ ಎಂಟನೆ ಮುಖ್ಯ ಮಾಹಿತಿ ಕಮಿಶನರ್ (ಸಿಐಸಿ) ಆಗಿ ಅಧಿಕಾರ ವಹಿಸಿಕೊಂಡರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನೂತನ ಸಿಐಸಿಗೆ ಪ್ರಮಾಣ ವಚನ ಬೋಧಿಸಿದರು.
ಮಾಥುರ್‌ಗೆ 65 ವರ್ಷ ತುಂಬುವವರೆಗೆ ಅಂದರೆ ಸುಮಾರು ಮೂರು ವರ್ಷಗಳ ಕಾಲ ಅವರು ಅಧಿಕಾರ ಹೊಂದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News