×
Ad

ಸಿಪಿಎಂನಿಂದ ಜಾತ್ಯತೀತ ಯೋಗ ಅಭಿವೃದ್ಧಿ

Update: 2016-01-05 00:31 IST

ತಿರುವನಂತಪುರಂ, ಜ. 4: ಸಿಪಿಎಂಗೆ ಸಂಯೋಜನೆ ಹೊಂದಿರುವ ಇಂಡಿಯನ್ ಮಾರ್ಶಲ್ ಆರ್ಟ್ಸ್ ಅಕಾಡಮಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಗಾಗಿ ‘ಜಾತ್ಯತೀತ ಯೋಗ’ವನ್ನು ಅಭಿವೃದ್ಧಿಪಡಿಸಿದೆ.

ಈ ಸಂಸ್ಥೆಯು ಸೂರ್ಯ ನಮಸ್ಕಾರ ಮುಂತಾದ ಹಲವು ನಿರ್ದಿಷ್ಟ ಯೋಗಾಸನಗಳನ್ನು ಬದಿಗಿಟ್ಟು ಪಕ್ಷದ ಕಾರ್ಯಕರ್ತರಿಗಾಗಿ 30 ನಿರ್ದಿಷ್ಟ ಆಸನಗಳನ್ನು ಪಟ್ಟಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News