ಜೊಕೊವಿಕ್ ಕತರ್ ಚಾಂಪಿಯನ್

Update: 2016-01-10 16:40 GMT


ರಾವೊನಿಕ್‌ಗೆ ಬ್ರಿಸ್ಬೇನ್ ಕಿರೀಟ ; ಚೆನ್ನೈ ಓಪನ್‌ನಲ್ಲಿ ವಾವ್ರಿಂಕಾ ಹ್ಯಾಟ್ರಿಕ್ ಚಾಂಪಿಯನ್
 ಕತರ್, ಜ.10:ಮೂರು ಪ್ರಮುಖ ಟೆನಿಸ್ ಟೂರ್ನಮೆಂಟ್‌ಗಳ ಪುರುಷರ ಸಿಂಗಲ್ಸ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಇಂದು ನೊವಾಕೊ ಜೊಕೊವಿಕ್, ರಾವೊನಿಕ್ ಮತ್ತು ಸ್ಟಾನ್ ವಾವ್ರಿಂಕಾ ಕಿರೀಟ ಧರಿಸಿದ್ದಾರೆ.
ಕತರ್ ಓಪನ್‌ನ ಫೈನಲ್‌ನಲ್ಲಿ ಜೊಕೊವಿಕ್ ಆವರು ರಫೆಲ್ ನಡಾಲರನ್ನು ಸೋಲಿಸಿ ಪ್ರಶಸ್ತಿ ಎತ್ತಿದರು. ಬ್ರಿಸ್ಬೇನ್ ಓಪನ್‌ನಲ್ಲಿ ರಾವೊನಿಕ್ ಅವರು ರೋಜರ್ ಫೆಡರರ್‌ನ್ನು ಸೋಲುಣಿಸಿ ಪ್ರಶಸ್ತಿ ಎತ್ತಿದರು. ಸ್ಟಾನಿ ವಾವ್ರಿಂಕಾ ಅವರು ಬೊರ್ನಾ ಕೊರಿಕ್ ವಿರುದ್ಧ ಜಯ ಗಳಿಸುವ ಮೂಲಕ ಹ್ಯಾಟ್ರಿಕ್ ಕಿರೀಟವನ್ನು ತನ್ನದಾಗಿಸಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News