ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮತ್ತೆ ಕುಸಿತ
Update: 2016-01-11 09:56 IST
ಮುಂಬೈ, ಜ.11: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡಿದೆ. ಇದರಿಂದಾಗಿ ಹೂಡಿಕೆದಾರರಲ್ಲಿ ಆತಂಕ ಉಂಟಾಗಿದೆ.
ದಿನದ ಆರಂಭದಲ್ಲೇ ಬಿಎನ್‌ಎಸ್ ಸೆನ್ಸೆಕ್ಸ್‌ನಲ್ಲಿ ಕುಸಿತ ಕಂಡಿದೆ.
307 ಅಂಕ ಕೆಳಗಿಳಿದು ಬಿಎನ್‌ಎಸ್ ಸೆನ್ಸೆಕ್ಸ್ ವಹಿವಾಟು ಆರಂಭವಾಗಿದೆ.
ಒಂದು ವರ್ಷದಲ್ಲಿ ಬಿಎನ್‌ಎಸ್ ಸೆನ್ಸೆಕ್ಸ್ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ದಿನದ ಆರಂಭದಲ್ಲೇ ನಿಫ್ಟಿ ವಹಿವಾಟಿನಲ್ಲೂ ಭಾರೀ ಕುಸಿತವಾಗಿದೆ. ಒಂದು ವರ್ಷದಲ್ಲಿ ಇದೊಂದು ದಾಖಲೆ.
ನಿಫ್ಟಿ ಸೂಚ್ಯಂಕ 7,500 ಅಂಕಗಳಿಂತ ಕೆಳಗಿಳಿದಿದೆ.