×
Ad

ಪಾಕ್: ಲಘು ಭೂಕಂಪ; ಸಾವು-ನೋವಿಲ್ಲ

Update: 2016-01-23 23:40 IST

 ಇಸ್ಲಾಮಾಬಾದ್, ಜ. 23: ವಾಯುವ್ಯ ಪಾಕಿಸ್ತಾನದ ಹಲವು ಜಿಲ್ಲೆಗಳಲ್ಲಿ ಇಂದು ಲಘು ಭೂಕಂಪ ಸಂಭವಿಸಿತು. ಆದರೆ, ಸಾವು-ನೋವು ಅಥವಾ ಆಸ್ತಿಪಾಸ್ತಿಗೆ ನಷ್ಟದ ಆದ ಬಗ್ಗೆ ವರದಿಯಾಗಿಲ್ಲ. ಅಫ್ಘಾನಿಸ್ತಾನದ ಅಶ್ಕಾಶಮ್ ಪ್ರದೇಶದಿಂದ ಪಶ್ಚಿಮಕ್ಕೆ 13 ಕಿ.ಮೀ. ದೂರದಲ್ಲಿ 90.7 ಕಿ.ಮೀ. ಅಡಿಯಲ್ಲಿ ಭೂಕಂಪದ ಕೇಂದ್ರ ಬಿಂದುವಿತ್ತು ಎಂದು ಅಮೆರಿಕದ ಭೂಗರ್ಭ ಸಮೀಕ್ಷೆ ಕೇಂದ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News