×
Ad

ನೇಪಾಳ: ಹೊಸ ಸಂವಿಧಾನ ತಿದ್ದುಪಡಿ ವಿರುದ್ಧ ಉರಿದೆದ್ದ ಮಧೇಶಿಗಳು

Update: 2016-01-26 13:01 IST

ಕಠ್ಮಂಡು: ಮಧೇಶಿ   ಮೋರ್ಚಾ ಸಂಸತ್ತಿನಲ್ಲಿ ಬಹುಮತದಿಂದ ಜಾರಿಗೊಂಡ ಸಂವಿಧಾನದ ಹೊಸ ತಿದ್ದುಪಡಿಗಳನ್ನು ವಿರೋಧಿಸಿದೆ ಮತ್ತು ಅದರ ವಿರುದ್ಧ ದೇಶಾದ್ಯಂತ ಹೊಸ ಚಳವಳಿಯನ್ನು ಘೋಷಿಸಿದೆ. 

ತರೈ-ಮಧೇಶಿ ಕ್ಷೇತ್ರದ ಇತರಸಂಘಟನೆಗಳೊಂದಿಗೆ ಸೇರಿ ವಿಶಾಲ ಮೈತ್ರಿಗೆ ಮೋರ್ಚಾ ಕರೆ ನೀಡಿದೆ. ಸೋಮವಾರದಂದು ನಾಲ್ಕು ರಾಜಕೀಯ ಪಕ್ಷಗಳಿರುವ ಸಂಯುಕ್ತ ಪ್ರಜಾಪ್ರಭುತ್ವ ಮೋರ್ಚಾವು (ಎಸ್‌ಎಲ್‌ಎಂಎಂ) ಬೈಠಕ್ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News