×
Ad

ಪಾರಾದೀಪ್ ರಿಫೈನರಿ ಅಗ್ನಿ ಅವಘಡ ಉನ್ನತ ಮಟ್ಟದ ತನಿಖೆಗೆ ಆದೇಶ

Update: 2016-01-31 23:45 IST

ಪಾರಾದೀಪ್(ಒಡಿಶಾ),ಜ.31: ಶನಿವಾರ ಸಂಜೆ ಇಲ್ಲಿಯ ಐಒಸಿಎಲ್‌ನ ರಿಫೈನರಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಕುರಿತು ಇಂದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಕೇಂದ್ರವು,ಈ ಘಟನೆಯು 35,000 ಕೋ.ರೂ.ವೆಚ್ಚದ ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಫೆ.7ರಂದು ಇಲ್ಲಿಗೆ ನೀಡಲಿರುವ ಭೇಟಿಯ ಮೇಲೆ ಯಾವುದೇ ಪರಿಣಾಮವನ್ನು ಬೀರದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News