ಪೆಟ್ರೋಲ್‌ಗೆ 4 ಪೈಸೆ, ಡೀಸೆಲ್ 3 ಪೈಸೆ ಅಲ್ಪಇಳಿಕೆ

Update: 2016-02-01 18:19 GMT

ಹೊಸದಿಲ್ಲಿ, ಫೆ.1: ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 4 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು ಲೀ.3 ಪೈಸೆಯಷ್ಟು ಇಳಿಸಿ ಕೇಂದ್ರ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಆದಾಗ್ಯೂ ಸರಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯ ತೈಲಬೆಲೆ ಕುಸಿತದ ಪೂರ್ಣ ಪ್ರಯೋಜನ ಗ್ರಾಹಕರಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News