×
Ad

ಪ್ರಧಾನಿಯ ವಾಹನಗಳ ಸಾಲಿನ ಮೇಲೆ ಹೂಕುಂಡ ಎಸೆದ ಮಹಿಳೆ

Update: 2016-02-03 23:54 IST

ಹೊಸದಿಲ್ಲಿ,ಫೆ.3: ಇಲ್ಲಿಯ ಸೌಥ್ ಬ್ಲಾಕ್‌ನ ಹೊರಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ವಾಹನಗಳ ಸಾಲಿನ ಮೇಲೆ ಹೂಕುಂಡವೊಂದನ್ನು ಎಸೆದ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೋದಿಯವರನ್ನು ಭೇಟಿಯಾಗಲೆಂದು ಸಾಹಿಬಾಬಾದ್‌ನಿಂದ ಬಂದಿದ್ದ ಈ ಮಹಿಳೆ ತನಗೆ ಪ್ರಧಾನಿ ಕಚೇರಿಯಲ್ಲಿ ಪ್ರವೇಶಾವಕಾಶವನ್ನು ನಿರಾಕರಿಸಿದ್ದರಿಂದ ಕ್ರುದ್ಧಗೊಂಡಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News