×
Ad

ಜೀವನಶೈಲಿಯಿಂದ ಸಮಸ್ಯೆ

Update: 2016-02-25 23:28 IST

ಯುಎಇ, ಫೆ.25: ಯುವ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ರೋಗಕ್ಕೆ ಜೀವನಶೈಲಿಯು ಕಾರಣವಾಗಿದೆ. ಏಷ್ಯಾದಿಂದ ವಲಸೆ ಬಂದಿರುವ ಬಹುಸಂಖ್ಯೆಯ ಪುರುಷ ಕಾರ್ಮಿಕರು ಯುಎಇ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಕಾರಣದಿಂದ ಹೈಪರ್ ಟೆನ್ಸನ್, ಬೊಜ್ಜು, ಹೃದ್ರೋಗದಂಥ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಅದರಲ್ಲೂ ಮುಖ್ಯವಾಗಿ 6 ವರ್ಷಗಳಿಂದ ಇಲ್ಲಿ ವಾಸವಾಗಿರುವವರಲ್ಲಿ ಈ ಸಮಸ್ಯೆ ಅಧಿಕ ಎಂದು ವರದಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News