×
Ad

ಉ.ಪ್ರ.ವಿಧಾನ ಪರಿಷತ್‌ನ 23 ಸ್ಥಾನಗಳನ್ನು ಗೆದ್ದ ಎಸ್ಪಿ

Update: 2016-03-06 22:52 IST

ಲಕ್ನೋ, ಮಾ.6: ರಾಜ್ಯ ವಿಧಾನ ಪರಿಷತ್‌ನ 28 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದಿದ್ದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 23 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನ ಈ ಗೆಲುವು ಎಸ್‌ಪಿಗೆ ಸಿಂಹಬಲವನ್ನು ನೀಡಿದ್ದರೆ,ರಾಜ್ಯದಲ್ಲಿ ಅಧಿಕಾರಕ್ಕಾಗಿ ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಶೂನ್ಯ ಸಾಧನೆಯೊಂದಿಗೆ ಭಾರೀ ಮುಖಭಂಗವನ್ನು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News