ಮಾ.12ರಂದು ಬುರ್ದಾ ಮಜ್ಲಿಸ್

Update: 2016-03-06 18:44 GMT

ಮಾಣಿ, ಮಾ.6: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಆಶ್ರಯ ದಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಮಾ.12ರಂದು ಸಂಜೆ 6 ಗಂಟೆಗೆ ಗಡಿಯಾರ್ ಜಂಕ್ಷನ್‌ನಲ್ಲಿ ನಡೆಯಲಿದ್ದು, ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಉದ್ಘಾಟಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News