ಶೇ. 13ರಷ್ಟು ಮಕ್ಕಳ ದೂರದೃಷ್ಟಿ ದುರ್ಬಲ: ಏಮ್ಸ್ ಅಧ್ಯಯನ

Update: 2016-03-13 11:16 GMT

ಹೊಸದಿಲ್ಲಿ,ಮಾರ್ಚ್. 13: ಭಾರತದ ಸುಮಾರು ಶೇ. 13 ರಷ್ಟು ಶಾಲಾ ಮಕ್ಕಳ ದೂರದೃಷ್ಟಿ ದುರ್ಬಲವಾಗುತ್ತಿದೆ. ಏಮ್ಸ್‌ನ ಅಧ್ಯಯನದ ಪ್ರಕಾರ ಈ ಮಾಹಿತಿ ವರದಿಯಾಗಿದೆ. ಅಧ್ಯಯನದಲ್ಲಿ ತಿಳಿಸಲಾದ ಪ್ರಕಾರ ಕಳೆದ ಒಂದು ದಶಕಗಳಿಂದ ಈ ಸಂಖ್ಯೆ ದುಪ್ಪಟ್ಟು ಆಗಿದೆ. ಇದಕ್ಕೆ ಇಲೆಕ್ಟ್ರಾನಿಕ್ ಗೆಜೆಟ್ಸ್‌ನ ಬಳಕೆ ಹೆಚ್ಚಳವಾಗಿರುವುದು ಕಾರಣವಾಗಿದೆ.

 ಏಮ್ಸ್ ರಾಜೇಂದ್ರ ಪ್ರಸಾದ್ ಸೆಂಟರ್ ಫಾರ್ ಆಪ್ತಾಲಮಿಕ್ ಸಯಿನ್ಸ್ ಒಂದು ದಶಕದ ಮೊದಲು ಈ ಅಂಕಿ ಅಂಶ ಶೇ. 7ರಷ್ಟಿತ್ತು. ಚೀನ, ಸಿಂಗಾಪುರ ಮತ್ತು ಥಾಯ್ಲೆಂಡ್‌ಗಳಲ್ಲಿ ಈ ಸಮಸ್ಯೆಯಲ್ಲಿ ಹೆಚ್ಚಳವಾಗಿದೆ. ಆರ್‌ಪಿ ಸೆಂಟರ್‌ನ ಪ್ರಮುಖ್ ಅತುಲ್ ಕುಮಾರ್ "ಭಾರತದಲ್ಲಿ ಕಣ್ಣಿಗೆ ಸಂಬಂಧಿಸಿದ ರೋಗದಲ್ಲಿ ಬಹಳ ಕಡಿಮೆ ಅಧ್ಯಯನ ನಡೆದಿವೆ. ನಾವು ಈ ಕುರಿತು ಇತರ ಅಧ್ಯಯನಗಳನ್ನು ಮಾಡುತ್ತಿದ್ದೇವೆ" ಎಂದು ಹೇಳೀದ್ದಾರೆ.

ಏಮ್ಸ್‌ನ ಅಪಥಾಲಮಿಕ್ ವಿಭಾಗದ ಪ್ರೊಫೆಸರ್ ಜೀವನ್ ಸಿಂಗ್ ತಿತಿಯಾಲ್‌ರು" ಈವರೆಗೆ ಐಚ್ಚಿಕ ದಾನದ ಪ್ರಕಾರ 400 ಕೊರೋನಾ ಗಳಿಸಲಾಗಿದೆ. ಈವರೆಗೆ 950 ಸರ್ಜರಿ ನಡೆಸಲಾಗಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News