ನಾಳೆ ಕ್ಯಾಂಪಸ್ ಸಂದರ್ಶನ

Update: 2016-03-17 18:46 GMT


ಕುಂದಾಪುರ, ಮಾ.17: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿ ನಲ್ಲಿ ಮಾ.19ರಂದು ಪೂರ್ವಾಹ್ನ 11 ಗಂಟೆಗೆ ಐಬಿಎಂ ಕಂಪೆನಿಯಿಂದ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಕೊನೆಯ ವರ್ಷದ ಇಂಜಿನಿಯರಿಂಗ್ (ಸಿಎಸ್‌ಇ /ಐಎಸ್‌ಇ/ಇಸಿಇ/ಇಇಇ) ವ್ಯಾಸಂಗ ಮಾಡುತ್ತಿರುವ ಯಾವುದೇ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News