×
Ad

ಸಿರಿಯ ಶಾಂತಿ ಮಾತುಕತೆಯಲ್ಲಿ ಮತ್ತೆ ವಿಘ್ನ

Update: 2016-03-22 23:31 IST

ಜಿನೇವ, ಮಾ. 22: ಜಿನೇವದಲ್ಲಿ ನಡೆಯುತ್ತಿರುವ ಸಿರಿಯ ಶಾಂತಿ ಮಾತುಕತೆಗಳು ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸದ್ ವಿಷಯದಲ್ಲಿ ಸೋಮವಾರ ಮತ್ತೆ ಬಿಕ್ಕಟ್ಟಿಗೆ ಸಿಲುಕಿದವು. ಐಸಿಸ್ ಭಯೋತ್ಪಾದಕರು ನಿರ್ನಾಮವಾಗುವವರೆಗೆ ತನ್ನ ಶಿಯಾ ಹೋರಾಟಗಾರರು ಸಿರಿಯ ಸರಕಾರದ ಪರವಾಗಿ ಹೋರಾಟ ನಡೆಸುವುದು ಎಂದು ಲೆಬನಾನ್‌ನ ಹಿಝ್ಬುಲ್ಲಾ ಮುಖ್ಯಸ್ಥ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News