×
Ad

ಭಾರತ: 12 ಓವರ್‌ಗಳಲ್ಲಿ 80/3

Update: 2016-03-27 22:28 IST

ಮೊಹಾಲಿ, ಮಾ.27: ವಿಶ್ವಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಲು 161 ರನ್ ಗುರಿ ಪಡೆದಿದ್ದ ಭಾರತ 12 ಓವರ್‌ಗಳಲ್ಲಿ 80 ರನ್‌ಗೆ 3 ವಿಕೆಟ್ ಕಳೆದುಕೊಂಡಿದೆ.

ವಿರಾಟ್ ಕೊಹ್ಲಿ(30) ಹಾಗೂ ಯುವರಾಜ್ ಸಿಂಗ್(13)4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 31 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ರೋಹಿತ್ ಶರ್ಮ(12), ಶಿಖರ್ ಧವನ್(13) ಹಾಗೂ ಸುರೇಶ್ ರೈನಾ(10) ಮತ್ತೊಮ್ಮೆ ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News