ಪಠಾಣ್‌ಕೋಟ್ ದಾಳಿ: ಪಾಕ್ ತನಿಖಾ ತಂಡ ಭಾರತಕ್ಕೆ
Update: 2016-03-27 23:46 IST
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಲು ಐವರು ಅಧಿಕಾರಿಗಳನ್ನೊಳಗೊಂಡ ಪಾಕಿಸ್ತಾನ ತನಿಖಾ ತಂಡ ರವಿವಾರ ದಿಲ್ಲಿಗೆ ಆಗಮಿಸಿದೆ. ಪಾಕ್ ತನಿಖಾ ತಂಡ, ಸೋಮವಾರ ಬೆಳಗ್ಗೆ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಐಎ)ಯ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದು, ಮಂಗಳವಾರ ಪಠಾಣ್‌ಕೋಟ್‌ಗೆ ತೆರಳಲಿದೆ.