ಎ.10ರಿಂದ ‘ಡ್ರೀಮ್ ಸಮ್ಮರ್’ ಬೇಸಿಗೆ ಶಿಬಿರ

Update: 2016-04-03 18:42 GMT

ಮಂಗಳೂರು, ಎ.3: ಡ್ರೀಮ್ ರೆನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಪ್ರತಿವರ್ಷದಂತೆ ಈ ಬಾರಿಯೂ ಶಾಲಾ ಮಕ್ಕಳಿಗಾಗಿ ಎ.10ರಿಂದ ‘ಡ್ರೀಮ್ ಸಮ್ಮರ್’ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ.

ಶಿಬಿರದಲ್ಲಿ ಡ್ರಾಯಿಂಗ್, ಚಾರ್ಕೋಲ್ ಆರ್ಟ್, ಕ್ಯಾಂಡಲ್ ಮೇಕಿಂಗ್, ನಿಬ್ ಪೇಂಟಿಂಗ್, ವಾಲ್ ಹ್ಯಾಂಗಿಂಗ್, ಕಾಫಿ ಪೇಂಟಿಂಗ್, ಫ್ಯಾಬ್ರಿಕ್ ಪೇಂಟಿಂಗ್, ಫ್ಲವರ್ ಮೇಕಿಂಗ್, ಪಪೆಟ್ ಮೇಕಿಂಗ್, ನೈಲ್ ಆರ್ಟ್, ಪಾಟ್ ಡಿಸೈನಿಂಗ್, ಕ್ರಾಫ್ಟ್, ಮಾಸ್ಕ್ ಮೇಕಿಂಗ್, ಲೋಗೋ- ಗ್ರೀಟಿಂಗ್ ಕಾರ್ಡ್ ಡಿಸೈನಿಂಗ್, ಗ್ಲಾಸ್ ಪೇಂಟಿಂಗ್, ಬಾಟಲ್ ಆರ್ಟ್, ಲ್ಯಾಂಟರ್ನ್ ಮೇಕಿಂಗ್ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಆಸಕ್ತರು ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಡ್ರೀಮ್ ರೆನ್, 4ನೆ ಮಹಡಿ, ಸಾನು ಪ್ಯಾಲೇಸ್, ಪಿ.ವಿ.ಎಸ್., ಮಂಗಳೂರು ಮೊ.ಸಂ.: 7795318231, 0824-4258567, ಇಮೇಲ್: dreamzonemangalore@gmail.comಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News