ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ ನಿಧನ

Update: 2016-04-03 18:43 GMT

ಮೂಡುಬಿದಿರೆ, ಎ.3: ಯಕ್ಷಗಾನ ರಂಗದ ಖ್ಯಾತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ರವಿವಾರ ರಾತ್ರಿ ಮಿಜಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಸುಮಾರು 68 ವರ್ಷಗಳ ಕಾಲ ಯಕ್ಷರಂಗವನ್ನು ಹಾಸ್ಯದ ಮೂಲಕ ಆಳಿದ ಈ ಶತಮಾನದ ಅಪೂರ್ವ ಕಲಾವಿದರಾಗಿದ್ದ ಅಣ್ಣಪ್ಪರವರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News