ಸುಪ್ರೀಂಗೆ ನಾಲ್ವರು ಹೊಸ ನ್ಯಾಯಮೂರ್ತಿಗಳ ನೇಮಕ
Update: 2016-05-13 15:26 IST
ಹೊಸದಿಲ್ಲಿ, ಮೇ13: ಸುಪ್ರೀಂ ಕೋರ್ಟ್‌ಗೆ ನಾಲ್ವರು ಹೊಸ ನ್ಯಾಯಮೂರ್ತಿಗಳ ನೇಮಕಗೊಂಡಿದ್ದಾರೆ. ಇದರೊಂದಿಗೆ ನ್ಯಾಯಮೂರ್ತಿಗಳ ಸಂಖ್ಯೆ 29ಕ್ಕೆ ಏರಿದೆ.
ನೂತನ ನ್ಯಾಯಮೂರ್ತಿಗಳಾದ ಎಂ.ಎಂ .ಖಾನ್‌ವಿಲ್ಕರ್, ಧನಂಜಯ ವೈ ಚಂದ್ರ ಚೂಡಾ, ಅಶೋಕ್ ಭೂಷಣ್, ಮತ್ತು ಮಾಜಿ ಅಡ್ವಕೇಟ್ ಜನರಲ್ ಎಲ್.ನಾಗೇಶ್ ರಾವ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಪ್ರತಿಜ್ಞಾ ವಿಧಿ ಬೋಧಿಸಿದರು.