×
Ad

ಕೆನಡಾ ಅಪಘಾತದಲ್ಲಿ ನಿರಂಕಾರಿ ಮುಖ್ಯಸ್ಥ ಹರದೇವ್ ಸಿಂಗ್ ಸಾವು

Update: 2016-05-13 23:44 IST

ಹೊಸದಿಲ್ಲಿ, ಮೇ 13: ನಿರಂಕಾರಿಯ ಆಧ್ಯಾತ್ಮಿಕ ಗುರು ಹರದೇವ್ ಸಿಂಗ್ ಅವರು ಕೆನಡಾದ ಮಾಂಟ್ರಿಯಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

 ಸಿಂಗ್ ಅವರು ಮುಖ್ಯಸ್ಥರಾಗಿದ್ದ ಸಂತ ನಿರಂಕಾರಿ ಮಿಷನ್‌ನ ಪತ್ರಿಕಾ ಮತ್ತು ಪ್ರಚಾರ ಉಸ್ತುವಾರಿ ಕೃಪಾಸಾಗರ ಅವರು ಶುಕ್ರವಾರ ದಿಲ್ಲಿಯಲ್ಲಿ ಈ ಮಾಹಿತಿ ನೀಡಿದರು.
ಬಾಬಾ ಹರದೇವ್ ಸಿಂಗ್ ಅವರ ಆಕಸ್ಮಿಕ ನಿಧನ ತಮಗೆಲ್ಲ ತೀವ್ರ ದುಃಖ,ಆಘಾತವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News