×
Ad

ಟರ್ಕಿಯಲ್ಲಿ ಒಂದು ವಿಭಿನ್ನ ಫ್ಯಾಷನ್ ಶೋ

Update: 2016-05-15 17:40 IST

ಇಸ್ತಾಂಬುಲ್: ಟರ್ಕಿಯ ಮೊಟ್ಟಮೊದಲ ವಿಶಿಷ್ಟ ಫ್ಯಾಷನ್ ಸಪ್ತಾಹ ಇಸ್ತಾಂಬುಲ್‌ನಲ್ಲಿ ಆರಂಭವಾಗಿದೆ. ವಿಶ್ವದ ವಿವಿಧೆಡೆಗಳ ಸಾಂಪ್ರದಾಯಿಕ ಉಡುಗೆಗಳ ಆಕರ್ಷಕ ವಿನ್ಯಾಸಗಳನ್ನು ಮಾಡೆಲ್‌ಗಳು ಪ್ರದರ್ಶಿಸಿದರು. ಎರಡು ದಿನಗಳ ಈ ಫ್ಯಾಷನ್ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಐತಿಹಾಸಿಕ ರೈಲ್ವೆ ನಿಲ್ದಾಣದ ರನ್‌ವೇನಲ್ಲಿ ಈ ವಿಶಿಷ್ಟ ಉತ್ಸವ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News