ನಾಳೆ ಸಿಬಿಎಸ್‌ಸಿ 12ನೆ ತರಗತಿ ಫಲಿತಾಂಶ ಪ್ರಕಟ
Update: 2016-05-20 17:31 IST
ಹೊಸದಿಲ್ಲಿ, ಮೇ 20: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಸಿ) ನಡೆಸಿದ 12ನೆ ತರಗತಿಯ ಪರೀಕ್ಷೆಯ ಫಲಿತಾಂಶ ಶನಿವಾರ (ಮೇ 21) ಮಧ್ಯಾಹ್ನ 12: 00 ಗಂಟೆಗೆ ಪ್ರಕಟಗೊಳ್ಳಲಿದೆ.
ಈ ಬಾರಿ 14, 99,122 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು.
ಫಲಿತಾಂಶ : www.cbse.nic.in , www.cbseresults.nic.in ನಲ್ಲಿ ಲಭ್ಯ