ಫ್ರೆಂಚ್ ಓಪನ್‌ನಲ್ಲಿ ಮಳೆಯದ್ದೇ ಆಟ

Update: 2016-05-23 17:52 GMT

 ಪ್ಯಾರಿಸ್, ಮೇ 23: ಫ್ರೆಂಚ್ ಓಪನ್‌ನಲ್ಲಿ ಸೋಮವಾರವೂ ಭಾರೀ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಲಾಗಿದೆ. ಮುಂದುವರಿದಿದ್ದು ಪಂದ್ಯವನ್ನು ಮಂಗಲ

ಟೂರ್ನಿಯ ಮೊದಲ ದಿನವಾದ ರವಿವಾರ ಕೇವಲ 10 ಪಂದ್ಯಗಳು ಸಂಪೂರ್ಣಗೊಂಡಿದ್ದವು. 66 ಸಿಂಗಲ್ಸ್ ಪಂದ್ಯಗಳು ಸೋಮವಾರ ನಡೆಯಬೇಕಾಗಿತ್ತು. ಹಾಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಸ್ಟಾನ್ ವಾವ್ರಿಂಕ, ಝೆಕ್‌ನ ಫಿಲಿಪ್ ಚಾಟ್ರೆರ್‌ರನ್ನು ಎದುರಿಸಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News