ಉಡುಪಿ: ಜಿಪಂ ಸ್ಥಾಯಿ ಸಮಿತಿಗೆ ಆಯ್ಕೆ

Update: 2016-05-23 18:45 GMT

ಉಡುಪಿ, ಮೇ 23: ಉಡುಪಿ ಜಿಪಂನ ನೂತನ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಯನ್ನು ಇತ್ತೀಚೆಗೆ ನಡೆದ ಜಿಪಂ ಮೊದಲ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಲಾಯಿತು. ಸದಸ್ಯರ ವಿವರ ಹೀಗಿದೆ.ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಜಿಪಂ ಅಧ್ಯಕ್ಷ ದಿನಕರ (ಅಧ್ಯಕ್ಷರು), ಜ್ಯೋತಿ ಹರೀಶ್, ಲಕ್ಷ್ಮೀ ಮಂಜು ಬಿಲ್ಲವ, ಪ್ರತಾಪ್ ಹೆಗ್ಡೆ ಮಾರಾಳಿ, ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ವಿಲ್ಸನ್ ರಾಡ್ರಿಗಸ್.
ಸಾಮಾನ್ಯ ಸ್ಥಾಯಿ ಸಮಿತಿ: ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ (ಅಧ್ಯಕ್ಷರು), ಶಿಲ್ಪಾ ಜಿ.ಸುವರ್ಣ, ದಿವ್ಯಾ ಗಿರೀಶ್ ಅಮೀನ್, ಶ್ರೀಲತಾ ಎಸ್.ಶೆಟ್ಟಿ, ತಾರಾನಾಥ ಶೆಟ್ಟಿ ಹಾಲಾಡಿ, ರಾಘವೇಂದ್ರ ಕಾಂಚನ್, ಸುಧಾಕರ ಶೆಟ್ಟಿ ಮೈರ್ಮಾಡಿ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಉದಯ ಎಸ್.ಕೋಟ್ಯಾನ್, ಗೀತಾಂಜಲಿ ಎಂ.ಸುವರ್ಣ, ರೇಷ್ಮಾ ಯು.ಶೆಟ್ಟಿ, ಸುಪ್ರೀತಾ ಯು.ಕುಲಾಲ್, ದಿವ್ಯಾ ಗಿರೀಶ್ ಅಮೀನ್, ರಾಘವೇಂದ್ರ ಕಾಂಚನ್, ಜನಾರ್ದನ ತೋನ್ಸೆ.ೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ: ಶಶಿಕಾಂತ ಪಡುಬಿದ್ರೆ, ಸುಮಿತ್ ಶೆಟ್ಟಿ ಕೌಡೂರು, ಶೋಭಾ ಜಿ. ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ, ಗೀತಾಂಜಲಿ ಎಂ.ಸುವರ್ಣ, ಜ್ಯೋತಿ ಹರೀಶ್, ಜ್ಯೋತಿ ಎಂ.ಕಾವ್ರಾಡಿ. ಸಾಮಾಜಿಕ ನ್ಯಾಯ ಸಮಿತಿ: ಬಾಬು ಶೆಟ್ಟಿ, ಸುರೇಶ್ ಬಟ್ವಾಡಿ, ತಾರಾನಾಥ ಶೆಟ್ಟಿ ಹಾಲಾಡಿ, ಶಂಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ, ಚಂದ್ರಿಕಾ ಕೇಲ್ಕರ್, ಗೌರಿ ದೇವಾಡಿಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News