×
Ad

ಕ್ರೈಸ್ತರ ಆರಾಧನೆಗೆ ತಮ್ಮ ಕಟ್ಟಡದಲ್ಲಿ ಅವಕಾಶ ನೀಡಿದ ಮುಸ್ಲಿಮರು !

Update: 2016-06-17 14:24 IST

ಅಮೇರಿಕದ ಮಿಚಿಗನ್ ನ ಈಸ್ಟ್ ಲಾನ್ಸಿಂಗ್ ಎಂಬ ನಗರದಲ್ಲಿರುವ ಚರ್ಚ್ ಒಂದಕ್ಕೆ ಇತ್ತೀಚಿಗೆ ಅನಿವಾರ್ಯ ಕಾರಣಗಳಿಂದ ಆರಾಧನೆಗೆ ಸ್ಥಳ ಇಲ್ಲದಾಗ ಸ್ಥಳೀಯ ಇಸ್ಲಾಮಿಕ್ ಸೆಂಟರ್ ತನ್ನ ಕಟ್ಟಡವನ್ನು ತೆರೆದು ಕ್ರೈಸ್ತರಿಗೆ ಆರಾಧನೆಯ ಅವಕಾಶ ಮಾಡಿಕೊಟ್ಟಿತು. ಆಗ ಎರಡೂ ಸಮುದಾಯಗಳ ಅಪರೂಪದ ಅನುಭವದ  ಈ ವೀಡಿಯೋ ನೋಡಿ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News