×
Ad

ತೈಲಬೆಲೆ ಮತ್ತೆ ಏರಿಕೆ!

Update: 2016-06-19 23:10 IST

ಮಾನ್ಯರೆ,
‘ತೈಲ ಬೆಲೆ’ಯನ್ನೇ ವಿಷಯವಾಗಿಟ್ಟುಕೊಂಡು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಈಗ ಕಚ್ಚಾ ತೈಲ ಬೆಲೆ ಏರಿಕೆಯ ನೆಪದಲ್ಲಿ ಮನಬಂದಂತೆ ತೈಲಬೆಲೆ ಏರಿಸುತ್ತಿರುವುದು ಅನ್ಯಾಯ.

ನಿಯಂತ್ರಣವಿಲ್ಲದೆ ಇದೇ ರೀತಿ ಬೆಲೆ ಏರಿಸುತ್ತಾ ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದರೆ ಜನರು ಮುಂದಿನ ದಿನಗಳಲ್ಲಿ ಈ ಸರಕಾರಕ್ಕೂ ಪಾಠ ಕಲಿಸುತ್ತಾರೆಂಬ ಎಚ್ಚರಿಕೆ ಸರಕಾರಕ್ಕಿರಲಿ.

Writer - -ಪ್ರಕಾಶ್ ಎನ್., ಹಾಸನ

contributor

Editor - -ಪ್ರಕಾಶ್ ಎನ್., ಹಾಸನ

contributor

Similar News