×
Ad

ಚೀನಾ: ಬಸ್‌ನಲ್ಲಿ ಬೆಂಕಿ; 30 ಸಾವು

Update: 2016-06-27 00:11 IST

ಬೀಜಿಂಗ್, ಜೂ. 26: ಚೀನಾದ ಮಧ್ಯದ ರಾಜ್ಯ ಹುನಾನ್‌ನಲ್ಲಿ ಪ್ರವಾಸಿ ಬಸ್ಸೊಂದರಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಕನಿಷ್ಠ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾದ ಸರಕಾರಿ ಟಿವಿ ಸಿಸಿಟಿವಿ ಹೇಳಿದೆ.

56 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಳಗ್ಗೆ 10:20ರ ಸುಮಾರಿಗೆ ಹೆದ್ದಾರಿಯ ವಿಭಜಕಕ್ಕೆ ಢಿಕ್ಕಿ ಹೊಡೆದಾಗ ದುರಂತ ಸಂಭವಿಸಿದೆ ಎಂದು ಅದು ತಿಳಿಸಿದೆ.
21 ಮಂದಿ ಗಾಯ ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News