ಐಸಿಸ್ ಬೆಂಬಲಿಗ ಎಂದು ಅರಬ್ ಉದ್ಯಮಿಯ ಮೇಲೆ ಮುಗಿಬಿದ್ದ ಅಮೆರಿಕನ್ ಪೊಲೀಸರಿಂದ ಕ್ಷಮೆ ಯಾಚನೆ
Update: 2016-07-03 18:38 IST
ತಾನು ಉಳಿದುಕೊಂಡಿದ್ದ ಅಮೆರಿಕದ ಓಹಿಯೋದ ಹೋಟೆಲ್ ನಲ್ಲಿ ಅರಬಿಯಲ್ಲಿ ಮಾತನಾಡಿದ್ದನ್ನೇ ನೆಪ ಮಾಡಿಕೊಂಡು ಅರಬ್ ಉದ್ಯಮಿಯ ಮೇಲೆ ಮುಗಿಬಿದ್ದು ಆತನಿಗೆ ಆಘಾತ ಹಾಗೂ ಅನಾರೋಗ್ಯ ತಂದಿಟ್ಟಿದ್ದ ಅಮೇರಿಕಾ ಪೊಲೀಸರು ಇದೀಗ ಆ ಅರಬ್ ಉದ್ಯಮಿಯ ಕ್ಷಮೆಕೋರಿದ್ದಾರೆ . ವೀಡಿಯೊ ನೋಡಿ.
رئيس شرطة "أفون" الأمريكية يعتذر للمواطن الإماراتي بشأن اعتقاله بطريقة غير لائقة #الاعتداء_على_اماراتي_في_امريكا pic.twitter.com/ClwdK6c2ji
— مصدر (@MSDAR_NEWS) July 3, 2016
Courtesy : khaleejtimes.com