ಈದ್ ಶುಭಾಶಯ ಕೋರಿದ 'ಮೌಲಾನಾ' ಮೋಹನ್ ಲಾಲ್

Update: 2016-07-06 06:08 GMT

 ತಿರುವನಂತಪುರಂ, ಜು.6: ಕೇರಳದ ಖ್ಯಾತ ನಟ ಮೋಹನ್‌ಲಾಲ್ ಅವರು ವಿಭಿನ್ನವಾಗಿ ಈದುಲ್ ಫಿತ್ರ್‌ನ ಶುಭಾಶಯಗಳನ್ನು ಕೋರಿದ್ದಾರೆ.

'ಈದ್ ಮುಬಾರಕ್. ಈದುಲ್ ಫಿತ್ರ್ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂತೋಷವನ್ನು ತರಲಿ' ಎಂದು ಶುಭಹಾರೈಸಿ, ಇಸ್ಲಾಮಿಕ್ ಸಾಂಪ್ರದಾಯಿಕ ಉಡುಪು ಧರಿಸಿರುವ ಫೋಟೊವೊಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News