×
Ad

ಮ್ಯೂನಿಚ್‌ನ ಒಲಂಪಿಯಾ ಶಾಪಿಂಗ್‌ ಮಹಲ್‌ನಲ್ಲಿ ಗುಂಡಿನ ದಾಳಿ; ಓರ್ವ ಸಾವು, ಹತ್ತು ಮಂದಿಗೆ ಗಾಯ

Update: 2016-07-22 22:57 IST

ಮ್ಯೂನಿಚ್‌, ಜು.22: ಜರ್ಮನಿಯ ಮ್ಯೂನಿಚ್‌ನ ಒಲಂಪಿಯಾ ಶಾಪಿಂಗ್‌ ಮಾಲ್ ನಲ್ಲಿ ಇಂದು ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದ ಪರಿಣಾಮವಾಗಿ  ಓರ್ವ ಮೃತಪಟ್ಟು, ಹತ್ತು  ಮಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಮಾಲ್ ನಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದ್ದು, ಪೊಲೀಸರು ಮಾಲನ್ನು ಸುತ್ತುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News