ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿ 61 ಸಾವು; 160 ಮಂದಿಗೆ ಗಾಯ

Update: 2016-07-23 14:06 GMT

ಕಾಬೂಲ್‌, ಜು.23: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪ್ರತಿಭಟನಾ ಸಭೆಯ ವೇಳೆ ಆತ್ಮಾಹುತಿ ದಾಳಿ ನಡೆದ ಪರಿಣಾಮವಾಗಿ 61 ಮಂದಿ ಮೃತಪಟ್ಟು 160ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಇಂದು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News