ಪೋಲೆಂಡ್ ನಲ್ಲಿ ಎಡವಿ ಬಿದ್ದ ಪೋಪ್
Update: 2016-07-28 19:26 IST
ಪೋಲೆಂಡ್ ಭೇಟಿಯಲ್ಲಿರುವ ಪೋಪ್ ಫ್ರಾನ್ಸಿಸ್ ಅವರು ಗುರುವಾರ ಸಾಮೂಹಿಕ ಪ್ರಾರ್ಥನೆಗೆ ಬರುವ ವೇಳೆ ಎಡವಿ ಬಿದ್ದು ಬಿಟ್ಟರು. ಬಳಿಕ ಪಕ್ಕದಲ್ಲಿದ್ದ ಇತರ ಧರ್ಮಗುರುಗಳು ಅವರನ್ನು ಎತ್ತಿ ಹಿಡಿದರು.