×
Ad

ಕೈದಿಗಳು ಹೊರಗೆ!

Update: 2016-08-05 22:59 IST

ಮಾನ್ಯರೆ,

ಇತ್ತೀಚೆಗೆ ಮಂಗಳೂರು ಕಾರಾಗೃಹದಲ್ಲಿ ಪೊಲೀಸರ ಮೇಲೆ ಹಲ್ಲೆ, ಗಾಂಜಾ ಸೇವನೆ, ಮೊಬೈಲ್ ಬಳಕೆ ಮುಂತಾದ ಘಟನೆಗಳಿಂದ ಸುದ್ದಿಯಾಗುತ್ತಿದ್ದರೂ ಅಲ್ಲಿನ ಹತ್ತು ವಿಚಾರಣಾಧೀನ ಕೈದಿಗಳನ್ನು ಜೈಲು ಆವರಣದ ಹೊರಗೆ ಕರೆದುಕೊಂಡು ಹೋಗಿ ಅಧೀಕ್ಷಕರ ಕ್ವಾಟ್ರಸ್ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮಾಡಿಸಿದ್ದು ಮಾಧ್ಯಮ ಗಳಿಂದ ಬೆಳಕಿಗೆ ಬಂದಿದೆ.

ಒಂದೊಮ್ಮೆ ಈ ರೀತಿ ಹೊರಗೆ ಕರೆದು ಕೊಂಡು ಹೋದ ಕೈದಿಗಳು ತಪ್ಪಿಸಿಕೊಂಡರೆ ಅಥವಾ ಅಪರಾಧ ಕೃತ್ಯವೆಸಗಿದ್ದರೆ ಸಂಬಂಧಪಟ್ಟವರು ಏನುಮಾಡುತ್ತಿದ್ದರು?

Similar News