ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಪ್ರಮಾಣ
Update: 2016-08-07 13:06 IST
ಗಾಂಧಿನಗರ, ಆ.7: ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಒ.ಪಿ. ಕೊಹ್ಲಿ ಅವರು ಮುಖ್ಯ ಮಂತ್ರಿ ರೂಪಾಣಿಗೆ ಪ್ರಮಾಣ ವಚನೆ ಬೋಧಿಸಿದರು.
ಇದೇ ಸಂದರ್ಬದಲ್ಲಿ 24 ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಗಾಂಧಿ ನಗರದಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು. ದಿಬೆನ್ ರಾಜೀನಾಮೆಯಿಂದ ಸಿಎಂ ಹುದ್ದೆ ತೆರವಾಗಿತ್ತು.