×
Ad

ಈಜು ಸ್ಪರ್ಧೆ: ಜಪಾನ್‌ನ ಹಗಿನೊಗೆ ಚಿನ್ನ

Update: 2016-08-07 23:40 IST

ರಿಯೋ ಡಿ ಜನೈರೊ, ಆ.7: ಜಪಾನ್‌ನ ಕೊಸುಕೆ ಹಗಿನೊ ಪುರುಷರ 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ರಿಯೋ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಈಜುಪಟು ಎನಿಸಿಕೊಂಡರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಹಗಿ ನೊ 4 ನಿಮಿಷ 06.05 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು.ಅಮೆರಿಕದ ಚೇಸ್ ಕಲಿಝ್(4:06.75) ಹಾಗೂ ಜಪಾನ್‌ನ ಡೈಯಾ ಸೆಟೊ(4:09.71 ಸೆ.) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News