ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಡೇನಿಸ್ ಫೆರ್ನಾಂಡಿಸ್ ಆಯ್ಕೆ

Update: 2016-08-08 09:44 GMT

ಕಡಬ, ಆ.8. ಬ್ಲಾಕ್ ಕಾಂಗ್ರೆಸ್ ಸಮಿತಿ ಕಡಬ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕೋಡಿಂಬಾಳ ಗ್ರಾಮದ ದೇರೋಡಿ ನಿವಾಸಿ ಡೇನಿಸ್ ಫೆರ್ನಾಂಡಿಸ್ ರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈಯವರ ಆದೇಶದ ಮೇರೆಗೆ ನೇಮಕಾತಿಗೊಳಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವಿಜಯಕುಮಾರ್ ರೈ ಕೆರ್ಮಾಯಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News