ಪುರುಷರ ಹಾಕಿಯಲ್ಲಿ ಭಾರತಕ್ಕೆ 1-3 ಸೋಲು
Update: 2016-08-14 22:56 IST
ರಿಯೋ ಡಿ ಜನೈರೋ, ಆ.14: ಪುರುಷರ ಒಲಿಂಪಿಕ್ಸ್ ಹಾಕಿಯ ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಇಂದು ಬೆಲ್ಜಿಯಂ ವಿರುದ್ಧ 1-3ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದು, ಸೆಮಿಫೈನಲ್‌ಗೇರುವ ಅವಕಾಶ ಕಳೆದುಕೊಂಡಿದೆ.