×
Ad

ಅಮ್ನೆಸ್ಟಿ ವಿರುದ್ಧ ದೇಶದ್ರೋಹ ಆರೋಪವನ್ನು ಖಂಡಿಸಿದ ಅಮೆರಿಕ

Update: 2016-08-24 15:23 IST

ವಾಷಿಂಗ್ಟನ್, ಆ.24: ಭಾರತದಲ್ಲಿ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿದ್ದನ್ನು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ಮಾರ್ಕ್‌ಟೋನರ್ ಖಂಡಿಸಿದ್ದಾರೆಂದು ವರದಿಯಾಗಿದೆ. ಇದೇ ವೇಳೆ ಅವರು ಭಾರತ ಪಾಕಿಸ್ತಾನಗಳೊಳಗೆ ಪರಸ್ಪರ ನಡೆಯುವ ಚರ್ಚೆಗಳನ್ನು ಅಮೆರಿಕ ಪ್ರೋತ್ಸಾಹಿಸುತ್ತದೆ. ಇದು ಎರಡು ದೇಶಗಳಿಗೆ ಮತ್ತು ಕಾಶ್ಮಿರಕ್ಕೆ ಪ್ರಯೋಜನಕರವಾಗಿದೆ ಎಂದೂ ಟೋನರ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News