ಚೀನಾ ಫೆಸ್ಟಿವಲ್‌ಗೆ ಐವನ್

Update: 2016-08-31 18:43 GMT

ಮಂಗಳೂರು, ಆ.31: ಚೀನಾದಲ್ಲಿ ಸೆ.4ರಿಂದ 7ರವರೆಗೆ ನಡೆಯ ಲಿರುವ ‘ಜಿನಾನ್ ಸ್ಪಿರಿಂಗ್ ಫೆಸ್ಟಿವಲ್-2016’ರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಆಯ್ಕೆಯಾಗಿದ್ದಾರೆ.

ಚೀನಾದ ಜಿನಾನ್ ಮುನ್ಸಿಪಲ್ ಪೀಪಲ್ಸ್ ಗೌವರ್ನಮೆಂಟ್‌ನ ಆಹ್ವಾನದ ಮೇರೆಗೆ ಇಂಡೋ-ಚೈನಾ ಫ್ರೆಂಡ್‌ಶಿಪ್ ಅಸೋಸಿಯೇಷನ್ ಮುಖೇನ ಈ ಫೆಸ್ಟಿವಲ್‌ನಲ್ಲಿ ಭಾಗವಹಿ ಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News